Advertisement
ಸಿಎಂ ಅರವಿಂದ್ ಕೇಜ್ರಿವಾಲ್ ಜೈಲಿನ ಕಂಬಿಗಳ ಹಿಂದಿರುವ ಫೋಟೋವನ್ನು ಗುಂಪೊಂದು ಹಿಡಿದು ಆಕ್ರೋಶಗೊಂಡಿರುವ ವೀಡಿಯೋವನ್ನು ಹಾಡಿನಲ್ಲಿ ಬಳಸಲಾಗಿದೆ. ಇದು ನ್ಯಾಯಾಂಗದ ವಿರುದ್ದ ತಪ್ಪು ಸಂದೇಶ ನೀಡಲಿದೆ ಎಂದಿದೆ. ಆಯೋಗದ ಈ ಕ್ರಮಕ್ಕೆ ದಿಲ್ಲಿ ಸಚಿವೆ ಆತಿಶಿ ಆಕ್ಷೇಪಿಸಿ ನೀತಿ ಸಂಹಿತೆ ಉಲ್ಲಂ ಸಿದ ಬಿಜೆಪಿಯನ್ನು ಪ್ರಶ್ನಿಸಲು ಹಿಂಜರಿಯುವ ಆಯೋಗ ಆಪ್ ವಿಚಾರದಲ್ಲಿ ಪಕ್ಷಪಾತ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. Advertisement
AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ
01:36 AM Apr 29, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.