Advertisement

Commercial ಬಳಕೆಯ ಎಲ್‌ಪಿಜಿ ಸಿಲಿಂಡರ್‌ 30 ರೂ. ಇಳಿಕೆ

12:43 AM Apr 02, 2024 | Team Udayavani |

ಹೊಸದಿಲ್ಲಿ: ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ (19 ಕೆ.ಜಿ.) ದರವನ್ನು ಸೋಮವಾರ 30.50 ರೂ.ಗಳಷ್ಟು ಕಡಿತ ಗೊಳಿಸ ಲಾಗಿದೆ. ಅಡುಗೆ ಅನಿಲ ಸಿಲಿಂಡರ್‌ಗಳ (14.2 ಕೆ.ಜಿ.) ದರ ವನ್ನು ಇತ್ತೀಚೆಗಷ್ಟೇ ಸರಕಾರ 100 ರೂ.ಗಳ ವರೆಗೆ ಕಡಿತ ಗೊಳಿ ಸಿದ ಹಿನ್ನೆಲೆಯಲ್ಲಿ ಅದರ ದರದಲ್ಲಿ ಯಾವುದೇ ಬದಲಾ ವ ಣೆ  ಯಾಗಿಲ್ಲ. ನೂತನ ಬೆಲೆ ಪರಿಷ್ಕರಣೆಯೊಂದಿಗೆ ಬೆಂಗಳೂರಿ ನಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್‌ ದರ 1,844.50 ರೂ. ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next