Advertisement
5 ವರ್ಷಗಳ ಹಿಂದೆಯೇ ಸಶಸ್ತ್ರ ಪಡೆಯು ಇಂಥ ಪ್ರಸ್ತಾಪವನ್ನು ಸರಕಾರದ ಮುಂದಿಟ್ಟಿತ್ತು. ಕೆಲವೇ ತಿಂಗಳುಗಳಲ್ಲಿ ಇದಕ್ಕೆ ಒಪ್ಪಿಗೆ ಸಿಗುವ ನಿರೀಕ್ಷೆಯಿದ್ದು, ತದನಂತರ ರಕ್ಷಣಾ ಸೈಬರ್ ಏಜೆನ್ಸಿ, ರಕ್ಷಣಾ ಬಾಹ್ಯಾಕಾಶ ಏಜೆನ್ಸಿ ಹಾಗೂ ವಿಶೇಷ ಕಾರ್ಯಾಚರಣೆ ವಿಭಾಗವು ಸ್ಥಾಪನೆಯಾಗಲಿದೆ. ಸೈಬರ್ ವಿಭಾಗವು ಸೇನಾ ಮೂಲಸೌಕರ್ಯಗಳ ರಕ್ಷಣೆಯ ಜವಾಬ್ದಾರಿ ಹೊತ್ತರೆ, ಬಾಹ್ಯಾಕಾಶ ವಿಭಾಗವು ಇಸ್ರೋ ಮತ್ತು ಡಿಆರ್‌ಡಿಒ ಜತೆಗೂಡಿ ಬಾಹ್ಯಾಕಾಶ ಸಂಪನ್ಮೂಲಗಳ ಸದ್ಬಳಕೆಯತ್ತ ಗಮನ ಹರಿಸಲಿವೆ. Advertisement
ಶೀಘ್ರ ರಕ್ಷಣಾ ಇಲಾಖೆಗೆ ಸೈಬರ್, ಸ್ಪೇಸ್ ಏಜೆನ್ಸಿ
07:25 AM Oct 17, 2017 | |
Advertisement
Udayavani is now on Telegram. Click here to join our channel and stay updated with the latest news.