Advertisement

ಬನ್ನಿ, ಒಂದು ಹಾಡು ಕಲಿಯೋಣ…

12:25 PM Nov 11, 2017 | Team Udayavani |

“ನಾನೂ ಸಿಂಗರ್‌ ಆಗ್ಬೇಕು, ಎಲ್ಲರ ಎದುರು ನಿಂತು ಹಾಡಬೇಕು’ ಅನ್ನೋ ಆಸೆ ಯಾರಿಗಿಲ್ಲ ಹೇಳಿ? ಆದರೆ ಅಂಥ ಅನೇಕರ ಹಾಡು ಬಾತ್‌ರೂಮ್‌ನಾಚೆಗೆ ಕೇಳಿಸುವುದೇ ಇಲ್ಲ. ಹಾಗೆ ಹಾಡೋ ಆಸೆಯುಳ್ಳ ಹಕ್ಕಿಗಳೇ ಬನ್ನಿ, ನನ್ನ ಜೊತೆಗೆ ಹಾಡಿ ಎಂದು ಕರೆಯುತ್ತಿದ್ದಾರೆ ದೀಪ್ತಿ ಭಾಸ್ಕರ್‌.

Advertisement

ಅವರು ನಡೆಸುತ್ತಿರುವ “ದ ಬೇಸುರಾ ಮೀಟ್‌ ಅಪ್‌’ ಕಾರ್ಯಾಗಾರ ಎಲ್ಲ ವಯೋಮಾನದವರಿಗೂ ಮುಕ್ತವಾಗಿದೆ. ಪ್ರತಿ ತಿಂಗಳೂ ಒಂದು ಹಾಡನ್ನು ಕಲಿಯುವ ಅವಕಾಶವಿದೆ. ಈ ತಿಂಗಳು “ವೇಕ್‌ ಅಪ್‌ ಸಿದ್‌’ ಸಿನಿಮಾದ “ಇಕ್‌ ತಾರಾ’ ಹಾಡು ಕಲಿಯಬಹುದು. ಬನ್ನಿ, ಒಂದು ಇಂಪಾದ ಹಾಡಿನೊಂದಿಗೆ ವಾಪಸಾಗಿ. ಇವೆಂಟ್ಸ್‌ ಹೈನಲ್ಲಿ ಟಿಕೆಟ್‌ಗಳು ಲಭ್ಯ.

ಎಲ್ಲಿ?: ಲಾಹೆ ಲಾಹೆ, 2906, 2907,  80 ಅಡಿ ರಸ್ತೆ, ಕೋಡಿಹಳ್ಳಿ, ಎಚ್‌ಎಎಲ್‌ 2 ಸ್ಟೇಜ್‌, ಇಂದಿರಾನಗರ
ಯಾವಾಗ?: ನ.11, ಶನಿವಾರ ಸಂಜೆ 5.30-7
ಪ್ರವೇಶ: 100 ರೂ.

Advertisement

Udayavani is now on Telegram. Click here to join our channel and stay updated with the latest news.

Next