Advertisement

ಕಟಪಾಡಿ: ಎರಡು ರಿಕ್ಷಾಗಳ ನಡುವೆ ಅಪಘಾತ, ಓರ್ವ ಗಂಭೀರ

12:11 PM Mar 21, 2021 | Team Udayavani |

ಕಟಪಾಡಿ: ಇಲ್ಲಿನ ದೆಂದೂರುಕಟ್ಟೆ ಕಲ್ಮಂಜೆ ಸೇತುವೆ ಬಳಿ ರಿಕ್ಷಾಗಳೆರಡರ ನಡುವೆ ನಡೆದ ಅಪಘಾತದಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ನಡೆದಿದೆ.

Advertisement

ಇದನ್ನೂ ಓದಿ:ಕೋಟ: ನಾಯಿ ಹಿಡಿಯಲು ಹೋಗಿ ಮನೆಯೊಳಗೆ ಬಂಧಿಯಾದ ಚಿರತೆ!

ಕಾಪು ಮೂಲದ ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಆಂಬುಲೆನ್ಸ್ ಮೂಲಕ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಇದನ್ನೂ ಓದಿ: ಆರ್ ಸಿಬಿ ತಂಡದಲ್ಲಿ ಪಡಿಕ್ಕಲ್ ಜೊತೆ ಯಾರು ಆರಂಭಿಕ? ಉತ್ತರ ನೀಡಿದ ವಿರಾಟ್ ಕೊಹ್ಲಿ

Advertisement

ಇದನ್ನೂ ಓದಿ: ಇಳಿವಯಸ್ಸಿನ ಏಕಾಂಗಿ ಸಾಹಸ : ಮಚ್ಚಿನ ಗ್ರಾ.ಪಂ. ರಸ್ತೆಗೆ ನಾಣ್ಯಪ್ಪ ಗೌಡರ ಕರಸೇವೆ

Advertisement

Udayavani is now on Telegram. Click here to join our channel and stay updated with the latest news.

Next