Advertisement

ಕೃಷ್ಣೇಗೌಡರಿಗೆ ಕಾಫಿ ಬೀನ್‌ ಗೋಲ್ಡ್‌ಕಪ್‌ ಪ್ರಶಸ್ತಿ

06:30 AM Nov 20, 2018 | Team Udayavani |

ಬೇಲೂರು: ಪ್ರಸಕ್ತ ಸಾಲಿನ ಅಂತಾರಾಷ್ಟ್ರೀಯ ಕಾಫಿ ಬೀನ್‌ ಗೋಲ್ಡ್‌ಕಪ್‌ ಪ್ರಶಸ್ತಿಯನ್ನು ಬೇಲೂರು ತಾಲೂಕು ದೊಡ್ಡ ಸಾಲಾವರದ ಕಾಫಿ ಬೆಳೆಗಾರ ವೈ.ಎನ್‌.ಕೃಷ್ಣೇಗೌಡ ಪಡೆದಿದ್ದಾರೆ.

Advertisement

ಅಮೆರಿಕದ ನ್ಯೂಯಾರ್ಕ್‌ನ ಎರ್ನೆಸ್ಟೋ ದ ವಿಶ್ವಸಂಸ್ಥೆಯ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಉತ್ತಮ ಗುಣಮಟ್ಟದ ಕಾμ ಬೀನ್‌ ಕಾರ್ಯಕ್ರಮದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ಪ್ರತಿನಿಧಿಗಳಾಗಿ ಕೃಷ್ಣೇಗೌಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next