Advertisement
ಇಂಡೋನೇಷ್ಯಾದ ಬಾಲಿ ಪ್ರದೇಶದ ದೆನ್ಪಸರ್ ಎಂಬ ಊರಿನಲ್ಲಿ ತಮಾಷೆಯೆನಿಸುವ ಆದರೆ ಅಷ್ಟೇ ಕ್ರಿಯಾತ್ಮಕ ಶೋಧನೆಯೊಂದು ಪತ್ತೆಯಾಗಿದೆ. ಇದನ್ನು ಮಾಡಿದ್ದು ನೆಂಗಾ ಬುಧಿಯಸ (44) ಎಂಬ ಕಾರು ನಿಲ್ದಾಣ ಸಿಬಂದಿ! ಬುಧಿಯಸ ತೆಂಗಿನಕಾಯಿ ಚಿಪ್ಪನ್ನೇ ಮಾಸ್ಕ್ ರೀತಿಯಲ್ಲಿ ಬದಲಾಯಿಸಿದ್ದಾರೆ. ಈ ಚಿಪ್ಪಿನ ಮುಂಭಾಗದಲ್ಲೊಂದು ರಂಧ್ರ ಕೊರೆದು ಅದಕೆ ಸೀಟಿಯನ್ನು ಅಳವಡಿಸಿಕೊಂಡಿದ್ದಾರೆ.
Advertisement
ತೆಂಗಿನಕಾಯಿ ಚಿಪ್ಪೇ ಮಾಸ್ಕ್ ಆಯ್ತು!
01:19 AM Sep 10, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.