Advertisement
ಘಟನೆಗೆ ಸಂಬಂಧಿಸಿ ಅಬ್ದುಲ್ ಗಫೂರ್ ಅವರ ಮನೆಗೆ ಪದೇ ಪದೇ ಸಂದರ್ಶಿಸುತ್ತಿದ್ದ ಮಹಿಳೆ, ಆಕೆಯ ಪತಿ ಸಹಿತ ನಾಲ್ವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕಾಸರಗೋಡು: ನಾಯಮ್ಮಾರಮೂಲೆ ಪೆಟ್ರೋಲ್ ಬಂಕ್ ಪರಿಸರದಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಚೆಂಗಳ ಮುನಂಬ ಹೌಸಿನ ಮೊಹಮ್ಮದ್ ಶಹಾಲ್(18) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸುಹೈಲ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.