Advertisement
ಆ್ಯತ್ಲೀಟ್‌ಗಳಾದ ಮೊಹಮ್ಮದ್ ಅನಾಸ್, ಒ.ಪಿ. ಜೈಶಾ, ಹಾಕಿಪಟು ಸವಿತಾ ಪೂನಿಯಾ, ಪ್ಯಾರಾಲಿಂಪಿಕ್ಸ್ ತಾರೆ ಶರತ್ ಕುಮಾರ್, ಅಂಕುರ್ ಧರ್ಮ ಈ ಹುದ್ಧೆ ಪಡೆದ ಪ್ರಮುಖರು. ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮರಿಯಪ್ಪನ್ ತಂಗವೇಲು ಅವರಿಗೆ “ಎ’ ದರ್ಜೆ ನೌಕರಿ ನೀಡಲಾಗಿದೆ. ಪ್ರತಿಭಾವಂತ ಕ್ರೀಡಾಪಟುಗಳಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಈ ಹೆಜ್ಜೆ ಇಡಲಾಗಿದೆ ಎಂದು ಸಾಯ್ ಪ್ರಕಟನೆಯಲ್ಲಿ ತಿಳಿಸಿದೆ. Advertisement
ಒಲಿಂಪಿಯನ್ಸ್‌ಗೆ ಕೋಚ್ ಹುದ್ದೆ
09:00 AM Dec 09, 2018 | |
Advertisement
Udayavani is now on Telegram. Click here to join our channel and stay updated with the latest news.