Advertisement

Kris: ಇನ್ಫೋಸಿಸ್‌ ಮೂರ್ತಿಗಿಂತ ಸಹ ಸಂಸ್ಥಾಪಕ ಕ್ರಿಸ್‌ ಗೋಪಾಲಕೃಷ್ಣ ಭಾರೀ ಶ್ರೀಮಂತ!

09:40 PM Sep 10, 2024 | Team Udayavani |

ನವದೆಹಲಿ: ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅವರಿಗಿಂತ ಸಂಸ್ಥೆಯ ಸಹ ಸಂಸ್ಥಾಪಕ ಸೇನಾಪತಿ ಕ್ರಿಸ್‌ ಗೋಪಾಲಕೃಷ್ಣ ಶ್ರೀಮಂತ ಎಂಬ ಅಚ್ಚರಿಯ ಮಾಹಿತಿ ತಿಳಿದುಬಂದಿದೆ.

Advertisement

ಇತ್ತೀಚೆಗೆ ಬಿಡುಗಡೆಯಾದ ಹುರೂನ್‌ ವರದಿಯ ಪ್ರಕಾರ ನಾರಾಯಣ ಮೂರ್ತಿ ಅವರ ಆಸ್ತಿ ಮೌಲ್ಯ 36,600 ಕೋಟಿ ರೂ. ಆಗಿದೆ. ಬೆಂಗಳೂರು ಶ್ರೀಮಂತರಪಟ್ಟಿಯಲ್ಲಿ ಮೂರ್ತಿಯವರಿಗೆ 5ನೇ ಸ್ಥಾನವಿದೆ.

ಗೋಪಾಲಕೃಷ್ಣ ಅವರ 38,500 ಕೋಟಿ ರೂ.ನಷ್ಟಿದೆ. ಗೋಪಾಲಕೃಷ್ಣ ಅವರು 2007ರಿಂದ 2011ರವರೆಗೆ ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. ಪಟ್ಟಿಯಲ್ಲಿ 4ನೇ ಸ್ಥಾನವಿದೆ.

Advertisement

Udayavani is now on Telegram. Click here to join our channel and stay updated with the latest news.

Next