Advertisement
ಟ್ವೀಟ್ ಮಾಡಿರುವ ಸಿಎಂ, ಮಾಜಿ ಪ್ರಧಾನಿ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡ ಕಿರು ದೇಣಿಗೆ ಅಭಿಯಾನದ ಭಾಗವಾಗಿ ನಮ್ಮ ಪಕ್ಷದ ನಿಧಿಗೆ ₹1000 ದೇಣಿಗೆ ನೀಡಿದ್ದೇನೆ. ಬನ್ನಿ ಬಲಿಷ್ಟ ಭಾರತದ ನಿರ್ಮಾಣಕ್ಕಾಗಿ ಬಿಜೆಪಿಯನ್ನು ಸದೃಡ ಗೊಳಿಸೋಣ. ಎಂದು ಬರೆದಿದ್ದಾರೆ.
Advertisement
ಬಿಜೆಪಿ ನಿಧಿಗೆ 1000 ರೂ. ದೇಣಿಗೆ ನೀಡಿದ ಸಿಎಂ ಬೊಮ್ಮಾಯಿ
08:12 PM Dec 25, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.