Advertisement

ಇಂದು ಸಿಎಂ ಚೊಚ್ಚಲ ಬಜೆಟ್‌

01:16 AM Mar 04, 2022 | Team Udayavani |

ಬೆಂಗಳೂರು: ಮುಂದಿನ ವಿತ್ತ ವರ್ಷದ ಬಜೆಟನ್ನು ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಶುಕ್ರವಾರ ಮಂಡಿಸ ಲಿದ್ದಾರೆ. ಇದು ಬೊಮ್ಮಾಯಿ ಮಂಡಿಸ ಲಿರುವ ಮೊದಲ ಬಜೆಟ್‌ ಆಗಿದೆ. ಜತೆಗೆ ಬಜೆಟ್‌ ಅಧಿವೇಶನವೂ ಶುರು ವಾಗಲಿದೆ.

Advertisement

02 ತಿಂಗಳು : ಎಲ್ಲ  ಇಲಾಖೆಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಂದ ಮಾಹಿತಿ ಪಡೆದು ಸಿದ್ಧಪಡಿಸಿದ ಬಜೆಟ್‌

  • ವಿಧಾನಸೌಧಕ್ಕೆ ಆಗಮಿಸುವ ಮುನ್ನ ಬೆಂಗಳೂರಿನ ಆಂಜನೇಯ ಸ್ವಾಮಿ ದೇಗುಲದಲ್ಲಿ ಬಜೆಟ್‌ ಪುಸ್ತಕಕ್ಕೆ ಪೂಜೆ
  • ಗುರುವಾರವೂ ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌, ಹಿರಿಯ ಅಧಿಕಾರಿಗಳೊಂದಿಗೆ ಸಭೆ
  • ಶುಕ್ರವಾರ ಬಜೆಟ್‌ ಮಂಡಿಸಿದ ಬಳಿಕ ಸೋಮವಾರಕ್ಕೆ ಕಲಾಪ ಮುಂದೂಡಿಕೆ. ಆ ದಿನದಿಂದ ಮಾ.30ರ ವರೆಗೆ ಅಧಿವೇಶನ

ಎಷ್ಟು  ಗಂಟೆಗೆ? :

12.30 ಮಧ್ಯಾಹ್ನ

ಸಚಿವ ಸಂಪುಟ ಸಭೆ :

Advertisement

12.10 ಮಧ್ಯಾಹ್ನ

Advertisement

Udayavani is now on Telegram. Click here to join our channel and stay updated with the latest news.

Next