Advertisement

ಲಿಂಕ್‌ ಕ್ಲಿಕ್‌ ಮಾಡಿ 1.11 ಲ.ರೂ. ಕಳೆದುಕೊಂಡ ವಿದ್ಯಾರ್ಥಿ

08:05 PM Mar 31, 2023 | Team Udayavani |

ಮಂಗಳೂರು: ಅಪರಿಚಿತ ವ್ಯಕ್ತಿಯೋರ್ವ ವಾಟ್ಸಪ್‌ಗೆ ಕಳುಹಿಸಿದ ಲಿಂಕ್‌ ಒತ್ತಿ ವಿದ್ಯಾರ್ಥಿಯೋರ್ವ 1.11 ಲ.ರೂ. ಕಳೆದುಕೊಂಡಿದ್ದಾರೆ.

Advertisement

ಮಾ.1ರಂದು ಅಪರಿಚಿತ ವ್ಯಕ್ತಿ ಕಳುಹಿಸಿದ ಲಿಂಕ್‌ನ್ನು ವಿದ್ಯಾರ್ಥಿ ಕ್ಲಿಕ್‌ ಮಾಡಿದ್ದು ಮಾ.3 ಮತ್ತು 4ರಂದು ಅವರ ಖಾತೆಯಿಂದ ಹಂತ ಹಂತವಾಗಿ 1,11,500 ರೂ. ಕಡಿತಗೊಂಡಿತ್ತು. ಇದರ ಬಗ್ಗೆ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಅಪರಿಚಿತ ವ್ಯಕ್ತಿಯ ಇಂಡಸ್‌ ಸಿಂದ್‌ ಬ್ಯಾಂಕ್‌ ಸಿಕಾರ್‌ ಜಿಲ್ಲೆ ರಾಜಸ್ತಾನ್‌ ಲಚ್‌ ಮಾಂಗ್‌ ಶಾಖೆ ಖಾತೆ ಸಂಖ್ಯೆ 252601081997 ಕ್ಕೆ ವರ್ಗಾವಣೆಗೊಂಡಿರುವುದು ಗೊತ್ತಾಗಿದೆ. ಮಂಗಳೂರು ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next