Advertisement
“ಅಲ್ಲಿ ಕೇವಲ ರಾಮದೇವರ ವಿಗ್ರಹವಲ್ಲ, ಬಾಲಕನ ಸ್ವರೂಪದ ರಾಮನಿರುವುದು. ಪ್ರಧಾನಿ ಮೋದಿ ಮಂದಿರ ನಿರ್ಮಾಣದಲ್ಲಿ ಶಿಷ್ಟಾಚಾರ ಮೀರಿದ್ದಾರೆ. ಆ ತಪ್ಪನ್ನು ನಾವು ಧಾರ್ಮಿಕವಾಗಿ ಸರಿಪಡಿಸಲಿದ್ದೇವೆ. ದೇವಾಲಯದಲ್ಲಿ ರಾಮನಿಗೆ ದರ್ಬಾರ್ ನಿರ್ಮಿಸಲಾಗುವುದು’ ಎಂದು ನಾನಾ ಪಟೋಲೆ ಹೇಳಿದರು. “ಇದನ್ನು ನಾನು ಹೇಳಿಲ್ಲ. ಶಂಕರಾಚಾರ್ಯರು ಸ್ಥಾಪಿಸಿದ 4 ಪೀಠಗಳ ಸ್ವಾಮೀಜಿಗಳು ವ್ಯಕ್ತಪಡಿಸಿದ ಅಭಿಪ್ರಾಯದ ಆಧಾರದಲ್ಲಿ ಈ ಮಾತುಗಳನ್ನಾಡುತ್ತಿದ್ದೇನೆ ಎಂದು ಪಟೋಲೆ ಹೇಳಿದ್ದಾರೆ. Advertisement
I.N.D.I.A ಒಕ್ಕೂಟ ಗೆದ್ದ ಬಳಿಕ ಮಂದಿರ ಶುದ್ಧೀಕರಣ: ಪಟೋಲೆ
01:44 AM May 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.