Advertisement

ಕ್ಲೀನ್‌ ಉಡುಪಿ ಪ್ರಾಜೆಕ್ಟ್ : ನದಿ ಉಳಿಸಿ ಅಭಿಯಾನ

08:49 PM Jun 02, 2019 | sudhir |

ಉಡುಪಿ: ಕ್ಲೀನ್‌ ಉಡುಪಿ ಪ್ರಾಜೆಕ್ಟ್ ವತಿಯಿಂದ ಶನಿವಾರ ಅಲೆವೂರು ಗ್ರಾಮದಲ್ಲಿ ನದಿಯಲ್ಲಿ ಸ್ವತ್ಛತಾ ಅಭಿಯಾನ ಜರಗಿತು.

Advertisement

ಕ್ಲೀನ್‌ ಉಡುಪಿ ಯೋಜನೆ ಸಂಯೋಜಕ ಗಣೇಶ್‌ ಪ್ರಸಾದ್‌ ಮಾತನಾಡಿ, ನದಿಯ ಸ್ವತ್ಛತೆಗೆ ಧಕ್ಕೆ ತರುವವರ ವಿರುದ್ಧ ಪರಿಸರ ನಾಶದ ಕಾಯ್ದೆ ಅನ್ವಯ ದೂರು ನೀಡಬೇಕು ಎಂದು ಕರೆ ನೀಡಿದರು.

ಸದಸ್ಯರು ನದಿಯಲ್ಲಿ ಶೇಖರಣೆಗೊಂಡ ಪ್ಲಾಸ್ಟಿಕ್‌ ಸಹಿತ ಇತರ ತ್ಯಾಜ್ಯ ಬೇರ್ಪಡಿಸಿ ವಿಲೇವಾರಿ ಮಾಡಿದರು.

ಉಡುಪಿ ಜೇಸಿಐ ಅಧ್ಯಕ್ಷ ಜಗದೀಶ್‌ ಶೆಟ್ಟಿ, ಉದಯ ನಾಯ್ಕ…, ವಿವೇಕ್‌ ಹೆಗ್ಡೆ, ಜ್ಯೋತಿ ರಮಾನಾಥ್‌ ಶೆಟ್ಟಿ, ನೀತಾ ಪ್ರಭು, ಪ್ರಶಾಂತ್‌ ಪೂಜಾರಿ, ರಾಘವೇಂದ್ರ
ಪ್ರಭು ಕರ್ವಾಲು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next