Advertisement

ಈ ದೀಪಾವಳಿ ವೇಳೆಗೆ ಅಮೀರ್‌, ರಜನಿಕಾಂತ್‌ ಹೊಸ ಚಿತ್ರ ತೆರೆಗೆ

06:30 PM Apr 10, 2017 | Team Udayavani |

ಮುಂಬೈ: ಈ ಬಾರಿ ದೀಪಾವಳಿ ವೇಳೆಗೆ ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ “2.0′ ಮತ್ತು ಅಮೀರ್‌ ಖಾನ್‌ ಅವರ “ಸೀಕ್ರೆಟ್‌ ಸೂಪರ್‌ಸ್ಟಾರ್‌’ ತೆರೆಗೆ ಬರಲಿದೆ. 400ಕೋಟಿ ರೂ ವೆಚ್ಚದ ರಜನಿಕಾಂತ್‌ ಚಿತ್ರ ಕುತೂಹಲ ಮೂಡಿಸಿದ್ದು, ಅಮೀರ್‌ ಅಭಿನಯದ ಸೀಕ್ರೆಟ್‌ ಸೂಪರ್‌ ಸ್ಟಾರ್‌ ಚಿತ್ರ ಕೂಡ ತೆರೆಕಾಣಲಿದೆ ಎಂದು ಹಿಂದಿ ಚಿತ್ರ ವಿಶ್ಲೇಷಕ ತರಣ್‌ ಆದರ್ಶ್‌ ಟ್ವೀಟ್‌ ಮಾಡಿದ್ದಾರೆ.

Advertisement

ಅಮೀರ್‌ ಚಿತ್ರವನ್ನು ಝೀ ಸ್ಟುಡಿಯೋ ನಿರ್ಮಿಸುತ್ತಿದ್ದು, ಅದ್ವೆತ್‌ ಚಂದನ್‌ ನಿರ್ದೇಶಿಸುತ್ತಿದ್ದಾರೆ. ಅಮೀರ್‌, ದಂಗಲ್‌ ನಟಿ ಝೈರಾ ವಾಸಿಮ್‌ ತಾರಾ ಗಣ ಇದರಲ್ಲಿದೆ. ರಜನಿ ಅವರ 2.0ದಲ್ಲಿ ಅಕ್ಷಯ್‌ ಕುಮಾರ್‌ ಅವರೂ ಮುಖ್ಯಭೂಮಿಕೆಯಲ್ಲಿದ್ದು 12 ಪಾತ್ರಗಳಲ್ಲಿ, ರಜನಿ 5 ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next