Advertisement
ಆಡಳಿತ ಭಿಕ್ಷಾಟನೆಯನ್ನು ನಿಷೇಧಿಸಿದ್ದು, ಭಿಕ್ಷೆ ನೀಡುವುದನ್ನು ಮತ್ತು ಭಿಕ್ಷುಕರಿಗೆ ಹಣ ಮತ್ತು ವಸ್ತುಗಳನ್ನು ಖರೀದಿಸುವುದನ್ನು ನಿಷೇಧಿಸಿದೆ. ಅಧಿಕಾರಿಗಳ ಪ್ರಕಾರ, ಆಡಳಿತವು ಜ 2 ರಂದು ನಿಷೇಧಾಜ್ಞೆ ಹೊರಡಿಸಿದ್ದು, ಭಿಕ್ಷಾಟನೆಯ ಬಗ್ಗೆ ಮಾಹಿತಿ ನೀಡುವವರಿಗೆ 1,000 ರೂ ಬಹುಮಾನವನ್ನು ಘೋಷಿಸಲಾಗಿದೆ.
Advertisement
Indore; ಭಿಕ್ಷುಕರ ಬಗ್ಗೆ ಮಾಹಿತಿ ಹಂಚಿಕೊಂಡರೆ ನಾಗರಿಕರಿಗೆ 1,000 ರೂ. ಬಹುಮಾನ!
07:39 PM Jan 06, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.