Advertisement
ಚರಂಡಿ ಕಾಮಗಾರಿಯ ಸ್ಲಾಬ್‌ಗಳನ್ನು ರಸ್ತೆಯಲ್ಲೇ ದಿನಗಟ್ಟಲೆ ಹಾಕಿದ ಕಾರಣ ವಾಹನಗಳ ಓಡಾಟಕ್ಕೆ ತೊಂದರೆ ಯಾಗುತ್ತಿತ್ತು. ಚರಂಡಿ ತೆರೆದು ಸ್ಲಾಬ್ ಮುಚ್ಚದ ಕಾರಣ ಮನೆಯವರು ವಾಹನ ವನ್ನು ಮನೆಯಂಗಳದಿಂದ ರಸ್ತೆಗೆ ಇಳಿಸು ವಂತಿರಲಿಲ್ಲ. ಮನೆಯಂಗಳಕ್ಕೆ ಇತರ ವಾಹನ ತರುವಂತೆಯೂ ಇರಲಿಲ್ಲ.
Advertisement
ಚರ್ಚ್ ರೋಡ್ ಕಾಮಗಾರಿ ನಿರ್ವಹಣೆ: ಜನರಿಗೆ ತಪ್ಪಿದ ಬವಣೆ
06:00 AM Jul 02, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.