Advertisement

ವಿಶ್ವ ಆ್ಯತ್ಲೆಟಿಕ್ಸ್‌: ಕೋಲ್ಮನ್‌ ಮಿಂಚು

06:10 AM Mar 05, 2018 | Team Udayavani |

ನ್ಯೂಯಾರ್ಕ್‌: ಅಮೆರಿಕದ ಖ್ಯಾತ ಓಟಗಾರ ಕ್ರಿಸ್ಟಿಯಾನ್‌ ಕೋಲ್ಮನ್‌ ವಿಶ್ವ ಒಳಾಂಗಣ ಆ್ಯತ್ಲೆಟಿಕ್ಸ್‌ ಕೂಟದ 60 ಮೀ. ಓಟದಲ್ಲಿ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯ ಸಮೀಪಕ್ಕೆ ಬಂದಿದ್ದಾರೆ.

Advertisement

ಬರ್ಮಿಂಗಂನಲ್ಲಿ ನಡೆದ ಕೂಟದಲ್ಲಿ 21 ವರ್ಷದ ಕೋಲ್ಮನ್‌ 6.37 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿದರು. ಕಳೆದ ತಿಂಗಳು ಕೋಲ್ಮನ್‌ 60 ಮೀ. ಓಟದಲ್ಲಿ 6.34 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿ ದಾಖಲೆ ನಿರ್ಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next