Advertisement

ಮಂಗಳೂರಿನ ಬಾರ್‌ನಲ್ಲಿ ಕ್ರಿಸ್‌ ಗೇಲ್‌! ಮುಗಿಬಿದ್ದ ಅಭಿಮಾನಿಗಳು

04:02 PM Feb 05, 2017 | |

 ಮಂಗಳೂರು : ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಅವರು ಭಾನುವಾರ ಮಂಗಳೂರಿನ ಬಲ್ಮಠದಲ್ಲಿರುವ ವೈನ್ ಗೇಟ್ ನ smrin off ಸಂಸ್ಥೆಯ ಹೊಸ ಉತ್ಪನ್ನ ಬಿಡುಗಡೆ ಕಾರ್ಯಕ್ರಮಕ್ಕಾಗಿ ಆಗಮಿಸಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದರು. 

Advertisement

ಗೇಲ್‌ ಅವರಿಗೆ ಆರತಿ ಬೆಳಗಿ, ಕುಂಕುಮ ಹಚ್ಚಿ ಸಾಂಪ್ರದಾಯಿಕವಾಗಿ ಸ್ವಾಗತ ನೀಡಲಾಯಿತು. ಇದೇ ವೇಳೆ ಗೇಲ್‌ ರೋಡ್‌ ಶೋ ನಡೆಸಿದರು. 

ಈ ವೇಳೆ ಮಾತನಾಡಿದ ಗೇಲ್‌ ಮಂಗಳೂರು ನೋಡಿ ತುಂಬಾ ಖುಷಿಯಾಗಿದೆ. ಮಂಗಳೂರು ಸೋ ಹಾಟ್‌ ಆಗಿದೆ.ಮಂಗಳೂರಿಗೂ ಬೆಂಗಳೂರಿಗೆ ವ್ಯತ್ಯಾಸ ಒಂದೇ ಅಕ್ಷರ ಎಂದರು. 

ನೆಚ್ಚಿನ ಆಟಗಾರರನ್ನು ನೋಡಲು ನೂರಾರು ಜನ ಜಮಾವಣೆಗೊಂಡಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next