Advertisement

ಹಿಜಾಬ್‌ಗಾಗಿ ವಿದ್ಯಾರ್ಥಿನಿಯರ ಪಟ್ಟು

12:39 PM Feb 17, 2022 | Team Udayavani |

ಚಿತ್ರದುರ್ಗ: ಕಾಲೇಜುಗಳು ಆರಂಭವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಹಿಜಾಬ್‌ವಿಚಾರ ಕಾಲೇಜು ಕ್ಯಾಂಪಸ್‌ಗಳಲ್ಲಿಗೊಂದಲದ ವಾತಾವರಣ ಮೂಡಿಸಿದೆ.ನಗರದ ಬಾಲಕಿಯರ ಸರ್ಕಾರಿಪಪೂ ಕಾಲೇಜಿನಲ್ಲಿ ಹಿಜಾಬ್‌ ಧರಿಸಿಬಂದಿದ್ದ ವಿದ್ಯಾರ್ಥಿನಿಯರು ಹಿಜಾಬ್‌ಇಲ್ಲದೆ ತರಗತಿಗಳಿಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

Advertisement

ಕಾಲೇಜಿನಆಡಳಿತ ಮಂಡಳಿ, ಪದವಿಪೂರ್ವ ಶಿಕ್ಷಣಇಲಾಖೆ ಉಪನಿರ್ದೇಶಕರು, ಪೊಲೀಸರುನ್ಯಾಯಾಲಯದ ಆದೇಶ ಪಾಲಿಸುವಂತೆಮನವಿ ಮಾಡಿದರು. ಆದರೂವಿದ್ಯಾರ್ಥಿನಿಯರು ಪಟ್ಟು ಸಡಿಸಲಿಲ್ಲ.ಕೊನೆಗೆ ಜಿಲ್ಲಾ ಧಿಕಾರಿ ಕಚೇರಿವರೆಗೆಪ್ರತಿಭಟನಾ ಮೆರವಣಿಗೆಯಲ್ಲಿತೆರಳಿ ಖುದ್ದು ಜಿಲ್ಲಾ ಧಿಕಾರಿ ಜೊತೆಚರ್ಚಿಸಿದರು.ಈ ಸಂದರ್ಭದಲ್ಲಿ ಮಾತನಾಡಿದಜಿಲ್ಲಾ ಧಿಕಾರಿಗಳು, ನ್ಯಾಯಾಲಯದಮಧ್ಯಂತರ ಆದೇಶವನ್ನು ನಾವುಪಾಲಿಸಲೇಬೇಕು. ನಾವೆಲ್ಲಾಭಾರತೀಯರು. ನಮಗೆ ಇರುವುದುಒಂದೇ ಸಂವಿಧಾನ ಅದನ್ನು ನಾವುಅನುಸರಿಸಬೇಕು. ನಿಮಗೆ ಹಿಜಾಬ್‌ತೆಗೆದು ತರಗತಿಗಳಿಗೆ ಹೋಗಲುಕೊಠಡಿಯ ವ್ಯವಸ್ಥೆಯನ್ನೂ ಮಾಡುತ್ತೇವೆ. ಶಿಕ್ಷಣ ಮುಖ್ಯ ಎಂಬುದನ್ನು ಅರಿತುಹಿಜಾಬ್‌ ತೆಗೆದಿಟ್ಟು ತರಗತಿಗಳಿಗೆಹಾಜರಾಗಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next