Advertisement

ರಾಜಮೌಳಿ, ಚಿರಂಜೀವಿಗೆ ‘ಲಾಲ್ ಸಿಂಗ್ ಚಡ್ಡಾ’ ಸ್ಪೆಷಲ್ ಶೋ

08:23 PM Jul 16, 2022 | Team Udayavani |

ಬಾಲಿವುಡ್‌ ನಟ ಆಮಿರ್‌ ಖಾನ್‌ ತೆಲುಗು ಸಿನಿ ಗಣ್ಯರಿಗಾಗಿ ಹೈದರಾಬಾದ್‌ನಲ್ಲಿ ತಮ್ಮ ನಿರ್ಮಾಣದ ಹೊಸ ಚಿತ್ರ “ಲಾಲ್‌ ಸಿಂಗ್‌ ಛಡ್ಡಾ’ದ ವಿಶೇಷ ಪ್ರದರ್ಶನ ಮಾಡಿದ್ದಾರೆ.

Advertisement

ತೆಲುಗು ನಟ ಚಿರಂಜೀವಿ ನಿವಾಸದಲ್ಲಿರುವ ಮಿನಿ ಥಿಯೇಟರ್‌ನಲ್ಲೇ ಈ ಪ್ರದರ್ಶನ ಆಯೋಜಿಸಲಾಗಿದ್ದು ಅದರಲ್ಲಿ ಚಿರಂಜೀವಿ, ನಾಗಚೈತನ್ಯ, ನಾಗಾರ್ಜುನ ಮತ್ತು ನಿರ್ದೇಶಕರಾದ ರಾಜಮೌಳಿ, ಸುಕುಮಾರ್‌ ಭಾಗವಹಿಸಿದ್ದರು.

ಚಿತ್ರದ ನಂತರ, ಭಾವುಕರಾದ ಚಿರಂಜೀವಿ, ಆಮಿರ್‌ರನ್ನು ತಬ್ಬಿಕೊಂಡು ಚಿತ್ರವನ್ನು ಕೊಂಡಾಡಿದ್ದಾರೆ. ಅಂದಹಾಗೆ, ಚಿತ್ರ ಆ. 11ರಂದು ತೆರೆಕಾಣಲಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next