Advertisement
ಸೂಪರ್ ಮೈಕ್ರೋ ಎಂಬ ಕಂಪನಿಯಲ್ಲಿ ತಯಾರಾದ ಮದರ್ ಬೋರ್ಡ್‌ಗಳಲ್ಲಿ ಭತ್ತದಷ್ಟು ಚಿಕ್ಕ ಗಾತ್ರದ ಮೈಕ್ರೋಚಿಪ್ ಅಳವಡಿಸಿ ಚೀನಾ ಗೂಢಚಾರಿಕೆ ನಡೆಸಿದೆ ಎಂದು ವರದಿ ಹೇಳಿದೆ. ಈ ಮದರ್‌ಬೋರ್ಡ್‌ಗಳನ್ನು ಬಳಸಿದ ಎಲ್ಲ ಸರ್ವರ್‌ಗಳು ಹಾಗೂ ಕಂಪ್ಯೂಟರ್‌ಗಳನ್ನು ಸಂಪರ್ಕಿಸಲು ಚೀನಾದ ಹ್ಯಾಕರ್‌ಗಳಿಗೆ ಸಾಧ್ಯವಾಗುತ್ತದೆ. ಈ ಚಿಪ್ 2015ರಲ್ಲೇ ಕಂಡುಬಂದಿತ್ತು. ಯಾವುದೇ ಗ್ರಾಹಕರ ಮಾಹಿತಿ ಸೋರಿಕೆಯಾಗಿಲ್ಲ. ಆದರೆ ಕಾರ್ಪೊರೇಟ್ ಗೌಪ್ಯಗಳು ಮತ್ತು ಸೂಕ್ಷ್ಮವಾದ ಸರ್ಕಾರಿ ಮಾಹಿತಿಗಳನ್ನು ಈ ಚಿಪ್ ಬಳಸಿ ಚೀನಾ ಕದ್ದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. Advertisement
ಆ್ಯಪಲ್ ಮೇಲೆ ಚೀನಾ ಸ್ಪೈ!
08:15 AM Oct 05, 2018 | Karthik A |
Advertisement
Udayavani is now on Telegram. Click here to join our channel and stay updated with the latest news.