Advertisement

ಏಶ್ಯ ದಾಖಲೆ ಸರಿಗಟ್ಟಿದ ಚೀನ ಓಟಗಾರ

06:00 AM Jul 03, 2018 | |

ಪ್ಯಾರಿಸ್‌: ಚೀನದ ಸ್ಟಾರ್‌ ಓಟಗಾರ ಸು ಬಿಂಗಿrಯನ್‌ ಐಎಎಎಫ್ ಡೈಮಂಡ್‌ ಲೀಗ್‌ (ಪ್ಯಾರಿಸ್‌ ಆವೃತ್ತಿ) ಕ್ರೀಡಾ ಕೂಟದ ಪುರುಷರ 100 ಮೀ. ಓಟದ ಸ್ಪರ್ಧೆಯಲ್ಲಿ 9.91 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ತೃತೀಯ ಸ್ಥಾನ ಅಲಂಕರಿಸಿದ್ದಾರೆ. ಈ ಮೂಲಕ ಅವರು ಏಶ್ಯ ದಾಖಲೆಯನ್ನು ಸರಿಗಟ್ಟಿದ್ದಾರೆ. 2015ರವುಹಾನ್‌ ಏಶ್ಯನ್‌ ಕ್ರೀಡಾಕೂಟದ 100 ಮೀ. ಸ್ಪರ್ಧೆಯಲ್ಲಿ ಕತಾರ್‌ನ ಫೆಮಿ ಒಗ್ಯು ನೊಡ್‌ ಅವರು 9.91 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವ ಮೂಲಕ ದಾಖಲೆ ನಿರ್ಮಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next