Advertisement

ಚೀನಾದ ಆರ್ಥಿಕತೆ ಕೊಂಚ ಚೇತರಿಕೆ

07:06 PM Oct 24, 2022 | Team Udayavani |

ಬೀಜಿಂಗ್‌: ಕೊರೊನಾ ಸಾಂಕ್ರಾಮಿಕದಿಂದಾಗಿ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದ ಚೀನಾದಲ್ಲಿ ಈಗ ಅರ್ಥವ್ಯವಸ್ಥೆ ಮತ್ತೆ ಚೇತರಿಕೆ ಕಂಡುಬಂದಿದೆ.

Advertisement

ಕೊರೊನಾ ಹಿಂದಿನ ಅವಧಿಯಷ್ಟಲ್ಲದಿದ್ದರೂ ಕೊಂಚ ಮಟ್ಟಿಗೆ ಸುಧಾರಣೆ ಗೋಚರಿಸಿದೆ. ಸೆಪ್ಟೆಂಬರ್‌ನಲ್ಲಿ ಅಂತ್ಯವಾದ ತ್ತೈಮಾಸಿಕದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.3.9 ಏರಿಕೆಯಾಗಿದೆ.

ಇದೇ ವರ್ಷದ ಮೊದಲನೇ ತ್ತೈಮಾಸಿಕಕ್ಕೆ ಹೋಲಿಸಿದರೆ ಶೇ.0.4 ಏರಿಕೆಯಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯು, ಚೀನಾ ಈ ವರ್ಷ ಶೇ.3 ಆರ್ಥಿಕ ಪ್ರಗತಿ ದಾಖಲಿಸಬಹುದು ಎಂದು ಅಂದಾಜಿಸಿದೆ. ಇದು 1980ರ ನಂತರ ದಾಖಲಾಗುತ್ತಿರುವ 2ನೇ ಕನಿಷ್ಠ ಬೆಳವಣಿಗೆಯಾಗಿದೆ. 2020ರಲ್ಲಿ ದೇಶದ ಆರ್ಥಿಕತೆ ಕೇವಲ ಶೇ.2.4 ಏರಿಕೆ ದಾಖಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next