Advertisement
ಸಮುದ್ರ ಮಟ್ಟದಿಂದ 20 ಕಿಲೋ ಮೀಟರ್ ಎತ್ತರದ ಪ್ರದೇಶದಲ್ಲಿ ಅತೀ ಕಡಿಮೆ ಉಷ್ಣತೆ ಹಾಗೂ ತೆಳುವಾದ ಗಾಳಿ ಇರುವ ಹಿನ್ನೆಲೆಯಲ್ಲಿ ಇದನ್ನು “ಸಾವಿನ ವಲಯ’ ಎಂದೇ ಪರಿಗಣಿಸಲಾಗುತ್ತದೆ. ಇದೀಗ ಚೀನಾ ಇಂಥ ವಲಯದಲ್ಲಿ ಸ್ಪೈ ಡ್ರೋನ್ ಪರೀಕ್ಷೆಗೊಳಪಡಿಸುವ ಮೂಲಕ ಸಂಚಲನ ಮೂಡಿಸುವಂತೆ ಮಾಡಿದೆ. ಚೀನಾ ಮಾಧ್ಯಮಗಳ ಪ್ರಕಾರ ಚೀನಾ ತನ್ನ ಮಿಲಿಟರಿ ಗುಪ್ತಚರ ಉದ್ದೇಶಕ್ಕಾಗಿಯೇ ಇದನ್ನು ಪರೀಕ್ಷೆಗೊಳಪಡಿಸಿದೆ.
Advertisement
ಚೀನಾ ಸ್ಪೈ ಡ್ರೋನ್ ಪರೀಕ್ಷೆ
06:00 AM Nov 01, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.