Advertisement
ಡೋಕ್ಲಾಂನಲ್ಲಿ ಚೀನದ ಸೇನಾಪಡೆ ಮತ್ತೂಮ್ಮೆ ರಸ್ತೆ ಮತ್ತಿತರ ಮೂಲ ಸೌಕರ್ಯಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿವೆ ಎಂಬ ವರದಿಗಳ ಬಗ್ಗೆ ಬಂಬಾವಲೆ ಪ್ರತಿಕ್ರಿಯೆ ನೀಡಿದ್ದಾರೆ. ಹಾಂಕಾಂಗ್‌ನ ಪತ್ರಿಕೆಯೊಂದರ ಜತೆಗೆ ಮಾತನಾಡಿದ ಅವರು, ಆಯಾ ದೇಶಗಳ ಗಡಿ ವ್ಯಾಪ್ತಿಗೆ ಸಂಬಂಧಿಸಿದಂತೆ ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಕೆಲಸಗಳನ್ನು ಕೈಗೊಳ್ಳಲು ಅವಕಾಶ ಇದೆ ಎಂದು ಹೇಳಿಕೊಂಡಿದ್ದಾರೆ. ಜತೆಗೆ, ನೆರೆರಾಷ್ಟ್ರಗಳ ಜತೆಗೆ ಚೀನ ಸ್ನೇಹ ಹಸ್ತ ಚಾಚುತ್ತಿರುವುದರ ಬಗ್ಗೆ ಭಾರತಕ್ಕೆ ಯಾವುದೇ ಆತಂಕವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. Advertisement
ಗಡಿ ಬಿಕ್ಕಟ್ಟಿಗೆ ಚೀನ ಕಾರಣ
07:30 AM Mar 25, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.