Advertisement

ಸಿಐಡಿ ಪೊಲೀಸರಿಂದ ರೂಪಾ ಗಂಗೂಲಿ ವಿಚಾರಣೆ

09:25 AM Jul 30, 2017 | Team Udayavani |

ಕೋಲ್ಕತಾ: ಮಕ್ಕಳ ಕಳ್ಳಸಾಗಣೆ ಪ್ರಕರಣ ಸಂಬಂಧ ಪಶ್ಚಿಮ ಬಂಗಾಲ ಸಿಐಡಿ ಪೊಲೀಸರು ಶನಿವಾರ ಬಿಜೆಪಿ ಸಂಸದೆ ರೂಪಾ ಗಂಗೂಲಿ ಮನೆಗೆ ಭೇಟಿ ನೀಡಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ದಕ್ಷಿಣ ಕೋಲ್ಕತಾದಲ್ಲಿನ ಗಂಗೂಲಿ ಅವರ ಮನೆಗೆ ಬಂದ ಪೊಲೀಸರು, ಈಗಾಗಲೇ ಬಂಧಿತರಾಗಿರುವ ಬಿಜೆಪಿಯ ಮಾಜಿ ಮಹಿಳಾ ಪ್ರಧಾನ ಕಾರ್ಯದರ್ಶಿ ಜೂಹಿ ಚೌಧರಿ ಅವರನ್ನು ಭೇಟಿಯಾಗಿದ್ದರ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next