Advertisement
ರಾಯಚೂರು ಮೂಲದ ಕುಟುಂಬ ಕಳೆದ ಐದು ವರ್ಷಗಳಿಂದ ಈ ಒಂದು ಲೇಔಟ್‌ನಲ್ಲಿ ಬಿಡಾರ ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು. ಭೀಮಾ ಮತ್ತು ಮಹೇಶ್ವರಿ ಎಂಬ ದಂಪತಿಯ ಮಗು ಅಭಿರಾಮ್ ನಿನ್ನೆಯ ದಿನ ಮನೆಯ ಹೊರಗಡೆ ಆಟವಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಕಾಣೆಯಾಗಿದ್ದಾನೆ. ಅಪರಿಚಿತರರು ಅಪಹರಿಸಿದ್ದಾರೆಂದು ಶಂಕಿಸಲಾಗಿದೆ.
Advertisement
ವರ್ಷ ತುಂಬದ ಮಗು ನಾಪತ್ತೆ: ಅಪಹರಣದ ಶಂಕೆ
09:37 AM Oct 06, 2017 | |
Advertisement
Udayavani is now on Telegram. Click here to join our channel and stay updated with the latest news.