Advertisement
ಸಮರ್ಪಕವಾಗಿ ಗೇಟ್ ವೆಲ್ಡಿಂಗ್ ಮಾಡದಿರುವುದು ಈ ಘಟನೆಗೆ ಪ್ರಮುಖ ಕಾರಣ ಎಂದು ಪ್ರಾಥಮಿಕ ವರದಿಯಲ್ಲಿ ತನಿಖಾ ಸಮಿತಿ ಬೆಳಕು ಚೆಲ್ಲಿದೆ. ಈ ಮಧ್ಯೆ ಪೂರ್ಣ ವರದಿ ನೀಡುವಂತೆ ಪಾಲಿಕೆ ಮುಖ್ಯ ಆಯುಕ್ತರು ತನಿಖಾ ಸಮಿತಿಗೆ ಮತ್ತೆ ಸೂಚಿಸಿದ್ದಾರೆ.
Advertisement
Bengaluru: ಮಲ್ಲೇಶ್ವರ ಮೈದಾನದಲ್ಲಿ ಮಗು ಸಾವಿಗೆ ಗೇಟ್ ವೆಲ್ಡಿಂಗ್ ದೋಷ ಕಾರಣ; ಸಮಿತಿ
11:43 AM Oct 06, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.