Advertisement

Chikkodi: ಕೊಗನ್ನೋಳ್ಳಿ ಚೆಕ್ ಪೋಸ್ಟ್ ನಲ್ಲಿ 12.49 ಲಕ್ಷ ಹಣ ಜಪ್ತಿ

03:23 PM Apr 14, 2024 | Team Udayavani |

ಚಿಕ್ಕೋಡಿ: ಮುಂಬೈನಿಂದ ಹೊಸಪೇಟೆಗೆ ಬಸ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯಿಂದ ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದ ಕೊಗ್ನೋಳಿ ಚೆಕ್‌ಪೋಸ್ಟ್‌ನಲ್ಲಿ 12.49 ಲಕ್ಷ ಹಣವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಓರ್ವ ವ್ಯಕ್ತಿ ಮುಂಬಯಿದಿಂದ ಹೊಸಪೇಟಗೆ ಹೋಗುವ ಸಂದರ್ಭ ಗಡಿ ಭಾಗದ ಕೊಗನ್ನೋಳ್ಳಿ ಚೆಕ್ ಪೋಸ್ಟ್ ನಲ್ಲಿ ಬಸ್ ತಪಾಸಣೆ ಮಾಡುವ ಸಂದರ್ಭ ವ್ಯಕ್ತಿಯ  ಬ್ಯಾಗ್‌ ನಲ್ಲಿ ಹಣ ಇರುವುದು ಪತ್ತೆಯಾಗಿದೆ.

ಚುನಾವಣಾಧಿಕಾರಿಗಳು ಹಣವನ್ನು ವಶಕ್ಕೆ ಪಡೆದು ಐಟಿ ಇಲಾಖೆಗೆ ಮಾಹಿತಿ ನೀಡಿ ತನಿಖೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next