Advertisement
ಘಟನೆಯಲ್ಲಿ ಮೃತಪಟ್ಟವರನ್ನು ಕುಮಾರ್ (50), ವಸಂತ್ (35) ಎನ್ನಲಾಗಿದ್ದು ಖಲೀಂ ಸ್ಥಿತಿ ಗಂಭೀರವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ನಿರ್ಮಾಣ ಹಂತದ ಮನೆ ಟ್ಯಾಂಕ್ ಕ್ಲೀನ್ ಮಾಡಲು ಕುಮಾರ್, ವಸಂತ್ ಹಾಗೂ ಖಲೀಂ ಇಳಿದಿದ್ದಾರೆ ಈ ವೇಳೆ ಗಾಳಿಯ ಪ್ರಮಾಣ ಕಡಿಮೆಯಿದ್ದ ಪರಿಣಾಮ ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿದ್ದಾರೆ ಹಾಗೂ ಖಲೀಂ ಸ್ಥಿತಿ ಗಂಭೀರವಾಗಿದೆ.