Advertisement

ಬಣಕಲ್‌-ತರುವೆ ಸುತ್ತಮುತ್ತ ಶಾಂತ ಮತದಾನ

07:49 PM Dec 11, 2021 | Team Udayavani |

ಕೊಟ್ಟಿಗೆಹಾರ: ಬಣಕಲ್‌ ಸುತ್ತಮುತ್ತಲಿನಮತಗಟ್ಟೆಗಳಲ್ಲಿ ವಿಧಾನ ಪರಿಷತ್‌ಚುನಾವಣೆ ಮತದಾನ ಶಾಂತಿಯುತವಾಗಿ ನಡೆಯಿತು.

Advertisement

ಬಣಕಲ್‌, ತರುವೆ, ಬಾಳೂರು,ನಿಡುವಾಳೆ, ಜಾವಳಿ, ಕೂವೆ, ಬಿ. ಹೊಸಳ್ಳಿ,ಫಲ್ಗುಣಿ, ಬೆಟ್ಟಗೆರೆ, ತ್ರಿಪುರ ಸೇರಿದಂತೆ ವಿವಿಧಕಡೆಯ ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದಲೇ ಗ್ರಾಪಂ ಸದಸ್ಯರು ಆಗಮಿಸಿ ಮತದಾನ ಮಾಡಿದರು.

ಪೊಲೀಸರ ಬಿಗಿಬಂದೋಬಸ್ತ್ನಲ್ಲಿ ಮತದಾನ ನಡೆದಿದ್ದುಮತದಾನ ಪ್ರಕ್ರಿಯೆಯ ಸಂಪೂರ್ಣವೀಡಿಯೋ ಚಿತ್ರಿಕರಣ ಮಾಡಲಾಗಿತ್ತು.ಪೊಲೀಸ್‌ ಸಿಬ್ಬಂದಿ, ಚುನಾವಣಾಸಿಬ್ಬಂದಿ, ಮತದಾರರನ್ನು ಹೊರತುಪಡಿಸಿ ಇತರಿಗೆ ಮತಗಟ್ಟೆಯೊಳಗೆ ಪ್ರವೇಶನಿಷೇ ಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next