Advertisement

ಸಂಸದರ ನಿಧಿ ಹೆಚ್ಚಳ ಆಶಾದಾಯಕ

06:50 PM Nov 12, 2021 | Team Udayavani |

ಚಿಕ್ಕಮಗಳೂರು: ಕೇಂದ್ರ ಸರ್ಕಾರಸಂಸತ್‌ ಸದಸ್ಯರ ಕ್ಷೇತ್ರಾಭಿವೃದ್ಧಿನಿ ಧಿ 2 ಕೋಟಿಯಿಂದ5 ಕೋಟಿ ರೂ.ಗೆಹೆಚ್ಚಳ ಮಾಡಿರುವುದುಆಶಾದಾಯಕ ಬೆಳವಣಿಗೆ.ಈ ಹಿಂದೆ 2 ಕೋಟಿ ರೂ.ಅನುದಾನ ಇದ್ದಿದ್ದರಿಂದ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನುಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ,

Advertisement

ಇದನ್ನು ಅರಿತು ಕೇಂದ್ರ ಸರ್ಕಾರಅನುದಾನ ಹೆಚ್ಚಳ ಮಾಡಿದ್ದು,ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆಅನುಕೂಲವಾಗಲಿದೆ. ನನ್ನ ಕ್ಷೇತ್ರದಲ್ಲಿ5 ಕೋಟಿ ರೂ. ಸಂಸತ್‌ ಸದಸ್ಯರಕ್ಷೇತ್ರಾಭಿವೃದ್ಧಿ ನಿಧಿ ಯಲ್ಲಿ ಏನೇನುಅಭಿವೃದ್ಧಿ ಕಾರ್ಯಗಳನ್ನುಕೈಗೊಳ್ಳಬೇಕೆಂದು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿಅಭಿವೃದ್ಧಿ ಕಾರ್ಯಗಳನ್ನುಕೈಗೊಳ್ಳಲಾಗುವುದು.

ತುರ್ತು ಅಭಿವೃದ್ಧಿ ಕಾರ್ಯಗಳಿಗೆಹೆಚ್ಚಿನ ಆದ್ಯತೆ ನೀಡಲಾಗುವುದುಎಂದು ಕೇಂದ್ರ ಕೃಷಿ ಮತ್ತುರೈತರ ಕಲ್ಯಾಣ ರಾಜ್ಯ ಸಚಿವೆ,ಉಡುಪಿ-ಚಿಕ್ಕಮಗಳೂರು ಸಂಸದೆಶೋಭಾ ಕರಂದ್ಲಾಜೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next