Advertisement
ಮೂಲಗಳ ಪ್ರಕಾರ ಆರೋಪಿಯು ತಮ್ಮ ಮನೆಯಲ್ಲಿ ತನ್ನ ಅಜ್ಜಿಯನ್ನು ತ್ರಿಶೂಲದಿಂದ ತಿವಿದು ಕೊಂದು ಶಿವ ದೇವಾಲಯದಲ್ಲಿ ರಕ್ತ ಅರ್ಪಿಸಿದ್ದಾನೆ. ಅನಂತರ ಮನೆಗೆ ಹಿಂದಿರುಗಿ ತನ್ನ ಕುತ್ತಿಗೆಗೆ ಸ್ವತಃ ತಿವಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೂಢನಂಬಿಕೆಯ ಕಾರಣದಿಂದ ನರಬಲಿ ಮಾದರಿಯ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. Advertisement
Chhattisgarh: ಅಜ್ಜಿಯ ನರಬಲಿ ನಡೆಸಿ ಶಿವಲಿಂಗಕ್ಕೆ ರಕ್ತ ಅರ್ಪಣೆ!
03:00 AM Oct 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.