Advertisement
7ನೇ ಸುತ್ತಿನ ಸ್ಪರ್ಧೆಯಲ್ಲಿ ಭಾರತದ ಪುರುಷರ ತಂಡ ಚೀನ ವಿರುದ್ಧ 2.5-1.5ರ ಗೆಲುವು ದಾಖಲಿಸಿದೆ. ಭಾರತದ ಡಿ. ಗುಕೇಶ್, ಚೀನದ ವೆಯ್ ಇ ಅವರನ್ನು ಮಣಿಸಿದ್ದರಿಂದ ತಂಡದ ಗೆಲುವು ಸುಲಭವಾಯಿತು. ಮಹಿಳಾ ವಿಭಾಗದಲ್ಲಿ ಆರ್. ವೈಶಾಲಿ, ವಂತಿಕಾ ಅಗರ್ವಾಲ್ ಗೆಲುವಿನೊಂದಿಗೆ ಮಹಿಳಾ ತಂಡ ಜಾರ್ಜಿಯ ವಿರುದ್ಧ ಮೇಲುಗೈ ಸಾಧಿಸಿತು. Advertisement
Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ
12:03 AM Sep 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.