Advertisement
ಚೆಸ್ ಡಾಕ್ ಕಾಮ್ ಆಯೋಜಿಸಿದ್ದ ಆನ್‌ಲೈನ್ ಚೆಸ್ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದ ನಾರ್ವೆಯ ಕಾರ್ಲ್ ಸನ್, ಫ್ರಾನ್ಸ್‌ನ ಅಲಿರೇಝ ಫಿರೌಜಿಯ ವಿರುದ್ಧ ಫೈನಲ್ ಪಂದ್ಯ ಆಡುತ್ತಿದ್ದರು. ಈ ವೇಳೆ ಒಂದು ತಪ್ಪು ನಡೆಯ ಕಾರಣ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ್ದರು. ಇದಾದ ಬಳಿಕ ಎದುರಾಳಿಗೆ ಬೈಯುತ್ತ, ನೀರಿನ ಬಾಟಿಲಿ ಎಸೆದು, ಕಂಪ್ಯೂಟರ್ ಸ್ಕ್ರೀನ್ ಒಡೆದು ಹಾಕಿದ್ದಾರೆ. ಕಾರ್ಲ್ಸನ್ ಅವರ ಈ ವರ್ತನೆಯನ್ನು ಅನೇಕ ಚೆಸ್‌ಪಟುಗಳು ಖಂಡಿಸಿದ್ದಾರೆ. Advertisement
Chess: ಸೋತ ಕಾರಣಕ್ಕೆ ಕಂಪ್ಯೂಟರ್ ಸ್ಕ್ರೀನ್ ಒಡೆದ ಕಾರ್ಲ್ಸನ್
01:26 AM May 18, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.