Advertisement
ತಾಯಿ ಉಮಾದೇವಿ (34) ಹಾಗೂ 2 ವರ್ಷದ ಮಗು ಧನುಷ್ ಮೃತ ದುರ್ದೈವಿಗಳು. ಪತಿ ಕುಮಾರ್ ಮತ್ತು ಇನ್ನೊಂದು ಮಗು ಗಾಯಗೊಂಡಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಗೋಡೆ ಕುಸಿದು ತಾಯಿ-ಮಗು ಸಾವು
11:04 AM Aug 15, 2019 | Naveen |
Advertisement
Udayavani is now on Telegram. Click here to join our channel and stay updated with the latest news.