Advertisement
ಸಾಮಾನ್ಯವಾಗಿ ಪ್ರಯಾಣಿಕರು ವಿಮಾನ ಲ್ಯಾಂಡ್ ಆದ ಬಳಿಕವೂ ಬ್ಯಾಗ್ಗಳಿಗಾಗಿ ಬ್ಯಾಗೇಜ್ ಕೌಂಟರ್ನಲ್ಲಿ ದೀರ್ಘಕಾಲ ಕಾಯುತ್ತಿರುವುದನ್ನು ಮಂಡಳಿ ಗಮನಿಸಿತ್ತು. ಹೀಗಾಗಿ ವಿಮಾನ ಲ್ಯಾಂಡಿಂಗ್ ಆಗಿ ಪಾರ್ಕಿಂಗ್ ಬೇಗೆ ಹೋಗುತ್ತಿದ್ದಂತೆಯೇ ಮೊದಲು ಚೆಕ್ಇನ್ ಆದ ಬ್ಯಾಗ್ ಅನ್ನು 10 ನಿಮಿಷದಲ್ಲಿ ಹಾಗೂ ಕಡೆಯಲ್ಲಿ ಚೆಕ್ ಇನ್ ಬ್ಯಾಗನ್ನು 30 ನಿಮಿಷದಲ್ಲಿ ತಲುಪಿಸುವುದನ್ನು ವಿಮಾನಯಾನ ಸಂಸ್ಥೆಗಳು ಖಾತರಿಪಡಿಸಲೇ ಬೇಕು ಎಂದಿದೆ. Advertisement
60 ಕಡೆ ಚೆಕ್-ಇನ್: 30 ನಿಮಿಷದಲ್ಲಿ ಬ್ಯಾಗ್ ತಲುಪಬೇಕು: ಬಿಸಿಎಎಸ್
12:28 AM Feb 19, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.