Advertisement
ಲಂಡನ್‌ನಲ್ಲಿ ನೆಲೆಸಿರುವ ರಾಜಕುಮಾರಿ ಹಯಾ ಅಲ್-ತನಿ ಅವರ ಚಾಲಕನಾಗಿ ಕೆಲ ಕಾಲ ದುಡಿದಿದ್ದ ಜಿಹಾದ್ ಅಬೋಸಲಾಹ್, ರಾಜಕುಮಾರಿಯೊಂದಿಗೆ ಸಂಬಂಧದಲ್ಲಿದ್ದೇನೆ ಎಂಬ ಭ್ರಮೆಗೆ ಒಳಗಾಗಿದ್ದ. ಇದಕ್ಕಾಗಿ ಕೆಲಸ ಕಳೆದುಕೊಂಡ ನಂತರವೂ ಆಕೆಯ ಹಿಂದೆ ಸುತ್ತುವುದಲ್ಲದೆ, ಹೂಗುತ್ಛ, ಉಡುಗೊರೆ ಕಳಿಸುವುದು, ಕರೆ ಮಾಡಿ ಮಾತನಾಡುವುದು ಸೇರಿದಂತೆ ಅವರನ್ನು ಕಾಡಿದ್ದ. ಇದರಿಂದ ಅಲ್-ತನಿ ಮಾನಸಿಕವಾಗಿ ಕಿರುಕುಳಕ್ಕೆ ಒಳಗಾಗಿದ್ದರು. ಆದ್ದರಿಂದ ರಾಜಕುಮಾರಿಗೆ ಎದುರಾದ ಕಿರುಕುಳ ಪರಿಗಣಿಸಿದ ಕೋರ್ಟ್, ಚಾಲಕನಿಗೆ ರಾಜಕುಮಾರಿಯನ್ನು ಸಂಪರ್ಕಿಸದಂತೆ ಮತ್ತು ಲಂಡನ್ ಹೈಡ್ ಪಾರ್ಕ್ ಪ್ರದೇಶ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದೆ. Advertisement
Qatar: ಕತಾರ್ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ
07:55 PM Dec 28, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.