Advertisement

ಆ್ಯಂಡ್ರಾಯ್ಡನಲ್ಲೂ ChatGPT

12:27 AM Jul 27, 2023 | Team Udayavani |

ಕೃತಕ ಬುದ್ಧಿಮತ್ತೆ ಆಧಾರಿತ ಸರ್ಚ್‌ ಅಪ್ಲಿಕೇಶನ್‌ ಚಾಟ್‌ ಜಿಪಿಟಿ ಇದೀಗ ಆ್ಯಂಡ್ರಾಯ್ಡ ಮೊಬೈಲ್‌ಗ‌ಳಿಗೂ ಲಭ್ಯವಿದ್ದು, ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಅಪ್ಲಿಕೇಶನ್‌ ಬಿಡುಗಡೆಗೊಂಡಿರುವುದಾಗಿ ಓಪನ್‌ ಎಐ ಸಂಸ್ಥೆ ತಿಳಿಸಿದೆ. ಈವರೆಗೆ ಕೇವಲ ಆ್ಯಪಲ್‌ ಐಫೋನ್‌, ಐಪ್ಯಾಡ್‌ಗಳಲ್ಲಿ ಮಾತ್ರ ಈ ಅಪ್ಲಿಕೇಶನ್‌ ಲಭ್ಯವಿತ್ತು.

Advertisement

ಆದರೆ ಇನ್ನು ಮುಂದೆ ಭಾರತ, ಬಾಂಗ್ಲಾದೇಶ , ಅಮೆರಿಕ ಮತ್ತು ಬ್ರೆಜಿಲ್‌ನಲ್ಲಿ ಆ್ಯಂಡ್ರಾಯ್ಡ ಮೊಬೈಲ್‌ಗ‌ಳಿಗೂ ಈ ಸೇವೆ ದೊರಕಲಿದೆ. ಹಲವಾರು ಟೆಕ್‌ ಸಂಸ್ಥೆಗಳು ಆ್ಯಂಡ್ರಾಯ್ಡ ಮೊಬೈಲ್‌ಗ‌ಳಿಗಾಗಿಯೇ ಬಿಂಗ್‌ ಎಐ ಚಾಟ್‌ಬೋಟ್‌ ಸಹಿತ ವಿವಿಧ ಎಐ ಸರ್ಚ್‌ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿ ಪಡಿಸುತ್ತಿರುವ ನಡುವೆಯೇ, ಓಪನ್‌ಎಐ ಚಾಟ್‌ಜಿಪಿಟಿಯನ್ನು ಆ್ಯಂಡ್ರಾಯ್ಡಗೆ ಪರಿಚಯಿಸಿದೆ. ಶೀಘ್ರವೇ ಬೇರೆ ರಾಷ್ಟ್ರಗಳಲ್ಲೂ ಈ ಸೌಲಭ್ಯ ಒದಗಿಸುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next