Advertisement

ಕೊಡಗಿನ ಚರಿಶ್ಮಾ ಸಿಡ್ನಿಯಲ್ಲಿ ಶಾಸಕಿ: ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಜಯ

11:28 PM Apr 09, 2023 | Team Udayavani |

ಮಡಿಕೇರಿ: ಆಸ್ಟ್ರೇಲಿಯದ ನ್ಯೂ ಸೌತ್‌ ವೇಲ್ಸ್‌ ರಾಜ್ಯದ ಅಸೆಂಬ್ಲಿ ಚುನಾವಣೆಯಲ್ಲಿ ಕೊಡಗಿನ ಕಲಿಯಂಡ ಚರಿಶ್ಮಾ ಭಾರೀ ಅಂತರದಲ್ಲಿ ಜಯ ಗಳಿಸಿದ್ದಾರೆ.

Advertisement

ಚರಿಶ್ಮಾ ಅವರು ಕೊಳಕೇರಿಯ ಕಲಿಯಂಡ ಮಾದಪ್ಪ ಮತ್ತು ಭಾನುಮತಿ ಅವರ ಪುತ್ರಿ.

Advertisement

Udayavani is now on Telegram. Click here to join our channel and stay updated with the latest news.

Next