Advertisement
ಏನಿದೆ ಚಾರ್ಜ್‌ಶೀಟ್‌ನಲ್ಲಿ?: 2007ರಲ್ಲಿ ಕೇಂದ್ರದಲ್ಲಿ ವಿತ್ತ ಸಚಿವರಾಗಿದ್ದಾಗ ಚಿದಂಬರಂ, ಆಗಿನ ಉದ್ಯಮಿಯಾಗಿದ್ದ ಪೀಟರ್ ಮುಖರ್ಜಿ, ಅವರ ಪತ್ನಿ ಇಂದ್ರಾಣಿ ಮುಖರ್ಜಿ ಮಾಲಕತ್ವದ ಐಎನ್‌ಎಕ್ಸ್ ಮೀಡಿಯಾಕ್ಕೆ ನಿಯಮಗಳನ್ನು ಮೀರಿ ವಿದೇಶಿ ಬಂಡವಾಳ ನಿರಾಳವಾಗಿ ಹರಿದುಬರುವಂತೆ ಮಾಡಿದ್ದರು. ಇದಕ್ಕಾಗಿ, ಕಾರ್ತಿ ಚಿದಂಬರಂಗೆ ಲಂಚದ ರೂಪದಲ್ಲಿ ಅಪಾರ ಹಣ ಸಂದಾಯವಾಗಿದೆ. ಈ ಹಣದಿಂದ ಅವರು, ಭಾರತ, ಯು.ಕೆ. ಹಾಗೂ ಸ್ಪೇನ್‌ನಲ್ಲಿ ಆಸ್ತಿಯನ್ನು ಖರೀದಿಸಿದ್ದಾರೆ. ಇಂದ್ರಾಣಿ ಮುಖರ್ಜಿ ಅವರ ಹೇಳಿಕೆಯ ಆಧಾರದಲ್ಲಿ ಅವರ ವಿರುದ್ಧ ಆರೋಪ ಪಟ್ಟಿ ದಾಖಲಿಸಲಾಗುತ್ತಿದೆ ಎಂದು ಇ- ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ. Advertisement
ಚಿದಂಬರಂ, ಕಾರ್ತಿ ಚಿದಂಬರಂ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ
09:22 AM Jun 04, 2020 | mahesh |
Advertisement
Udayavani is now on Telegram. Click here to join our channel and stay updated with the latest news.