ವರ್ಷಗಳಿಂದ ಪಟ್ಟದ್ದೇವರ ಜಯಂತ್ಯುತ್ಸವ, ಪುಣ್ಯಸ್ಮರಣೆ ನೆಪದಲ್ಲಿ ಅವರ ಚಿಂತನೆ, ಆದರ್ಶ ಭಕ್ತ ಸಮೂಹಕ್ಕೆ ಪರಿಚಯಿಸುವ ಕೆಲಸ ಮಾಡಿಕೊಡಲಾಗುತ್ತಿದೆ.
Advertisement
ಆದರೆ, ಕಳೆದ ವರ್ಷ ಕೋವಿಡ್ ಲಾಕ್‌ಡೌನ್ ಪ್ರಯುಕ್ತ ಪಟ್ಟದ್ದೇವರ ಪುಣ್ಯಸ್ಮರಣೆ ರದ್ದುಗೊಂಡಿತು. ಪ್ರಸ್ತುತ ಪಟ್ಟದ್ದೇವರ ಸ್ಮರಣೋತ್ಸವ ರದ್ದುಪಡಿಸುವುದು ಬೇಡ. ಕೋವಿಡ್ ನಿಯಮದಂತೆ ಸರಳವಾಗಿ ಪಟ್ಟದ್ದೇವರ ಪುಣ್ಯಸ್ಮರಣೆ ಆಚರಣೆ ಮಾಡುವಂತೆ ಮನವಿ ಮಾಡಿದರು.
ನಡೆಸಲಾಗುವುದು ಎಂದು ತಿಳಿಸಿದರು. ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಪಟ್ಟದ್ದೇವರ ಪುಣ್ಯಸ್ಮರಣೆ ಕಳೆದ 20 ವರ್ಷಗಳಿಂದ ಪಟ್ಟಣದಲ್ಲಿ ಹಬ್ಬದ ರೀತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ಪ್ರಸ್ತುತ ವರ್ಷ ಕೋವಿಡ್ ಸೋಂಕು ಹರಡುವಿಕೆ ವೇಗದ ಗತಿಯಲ್ಲಿ ಸಾಗುತ್ತಿದ್ದು, ಆತಂಕ ಎದುರಾಗಿದೆ. ಭಕ್ತರ ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತೆ ವಹಿಸಿ ಸರಳವಾಗಿ ಪಟ್ಟದ್ದೇವರ ಪುಣ್ಯಸ್ಮರಣೆ ಆಚರಿಸಲಾಗುವುದು ಎಂದರು.
Related Articles
Advertisement
ಈ ವೇಳೆ ಸಂತೋಷ ಬಿಜಿ ಪಾಟೀಲ್, ಸೋಮನಾಥಪ್ಪ ಅಷ್ಟೂರೆ, ಶರಣಪ್ಪ ಬಿರಾದಾರ, ಗಣಪತಿ ಬೋಚರೆ, ವಿಜಯಕುಮಾರ ಪಾಟೀಲ್, ಶಿವಪುತ್ರ ಕಲ್ಯಾಣೆ, ಸುರೇಶ ಪುರವಂತ, ಬಾಬು ಬೆಲ್ದಾಳ, ರೇಖಾಬಾಯಿ ಅಷ್ಟೂರೆ, ಡಾ| ಎಂ. ಮಕು¤ಂಬಿ ಸೇರಿದಂತೆ ಇತರರಿದ್ದರು. ವೀರಣ್ಣ ಕುಂಬಾರ ನಿರೂಪಿಸಿದರು.