Advertisement
ಸೆಪ್ಟೆಂಬರ್ 7ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ವಿಕ್ರಮ್ ಖಚಿತವಾಗಿ ಇಳಿಯಲಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ. ಈ ಮೂಲಕ ಚಂದ್ರಯಾನ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನ ಬೇಡ ಎಂದಿದೆ. ಸೆಪ್ಟಂಬರ್ 2ರಂದು ಪೈಕಿ ಲ್ಯಾಂಡರ್ “ವಿಕ್ರಂ’ನಿಂದ ರೋವರ್ “ಪ್ರಗ್ಯಾನ್’ ಬೇರ್ಪಡಲಿದೆ. ಹಲವು ಪ್ರಕ್ರಿಯೆಗಳು ನಡೆದ ಬಳಿಕ ಸೆಪ್ಟಂಬರ್ 7ರಂದು ಚಂದ್ರನ ದಕ್ಷಿಣ ಮೇಲ್ಮೆ„ ಮೇಲೆ ಲ್ಯಾಂಡರ್ ಇಳಿಯಲಿದೆ.
Advertisement
ಚಂದ್ರಯಾನ 2: ನಾಳೆ ರಾತ್ರಿ ಚಂದ್ರನ ಕಕ್ಷೆ ಪ್ರವೇಶ
11:42 AM Aug 20, 2019 | sudhir |
Advertisement
Udayavani is now on Telegram. Click here to join our channel and stay updated with the latest news.