Advertisement

ಸಿ.ಚಂದ್ರಶೇಖರ್‌ಗೆ ಜಗಜೀವನ್‌ ರಾಂ ಪ್ರಶಸ್ತಿ

06:45 AM Feb 21, 2018 | Team Udayavani |

ಬೆಂಗಳೂರು: 2017ನೇ ಸಾಲಿನ ಬಾಬು ಜಗಜೀವನ್‌ ರಾಂ ಪ್ರಶಸ್ತಿಗೆ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ
ಸಿ.ಚಂದ್ರಶೇಖರ್‌ ಆಯ್ಕೆಯಾಗಿದ್ದಾರೆ. 

Advertisement

ಪ್ರಶಸ್ತಿ 5 ಲಕ್ಷ ರೂ. ನಗದು ಮತ್ತು ಸ್ಮರಣಿಕೆ ಒಳಗೊಂಡಿದ್ದು, ಪ್ರೊ.ಓ. ಅನಂತರಾಮಯ್ಯ ನೇತೃತ್ವದ
ಸಮಿತಿ ಚಂದ್ರಶೇಖರ್‌ ಅವರನ್ನು ಈ ಪ್ರಶಸ್ತಿಗೆ ಆಯ್ಕೆಮಾಡಿದೆ. ಬುಧವಾರ ಸಂಜೆ ಮಾಗಡಿ ರಸ್ತೆಯಲ್ಲಿರುವ ಕೇಂದ್ರ ಪರಿಹಾರ ಸಮಿತಿಯ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾÃ

Advertisement

Udayavani is now on Telegram. Click here to join our channel and stay updated with the latest news.

Next