Advertisement

ಕೊಹ್ಲಿಗೆ ಹೆದರಲ್ಲ: ಪಾಕ್‌ ವೇಗಿ ಜುನೈದ್‌ ಹೇಳಿಕೆ

03:07 PM May 29, 2017 | Team Udayavani |

ಲಂಡನ್‌: ಚಾಂಪಿಯನ್ಸ್‌ ಟ್ರೋಫಿನಲ್ಲಿ ಬಲಿಷ್ಠ ಭಾರತವನ್ನು ಎದುರಿಸುವ ಮೊದಲೇ ಪಾಕಿಸ್ತಾನ ಆಟಗಾರರು ವೀರಾವೇಶದ ಹೇಳಿಕೆ ನೀಡಲು ಶುರು ಮಾಡಿಕೊಂಡಿದ್ದಾರೆ. ಹೌದು, ಪಾಕ್‌ ವೇಗಿ ಜುನೈದ್‌ ಖಾನ್‌ ಭಾರತದ ಸ್ಫೋಟಕ ಬ್ಯಾಟ್ಸ್‌ಮನ್‌ ಕಮ್‌ ನಾಯಕ ವಿರಾಟ್‌ ಕೊಹ್ಲಿಯನ್ನು ಗುರಿಯಾಗಿಸಿಕೊಂಡಿದ್ದಾರಂತೆ.

Advertisement

ಕೊಹ್ಲಿಗೆ ನಾನು ಹೆದರಲ್ಲ. ಅವರು ನನ್ನೆದುರು ಹಲವು ಭಾರೀ ವಿಫ‌ಲರಾಗಿದ್ದಾರೆ. ಅವರನ್ನು ಹೇಗೆ ಕಟ್ಟಿಹಾಕಬೇಕು
ಎನ್ನುವುದು ಚೆನ್ನಾಗಿ ಗೊತ್ತಿದೆ ಎಂದು ಸ್ವತಃ ಜುನೈದ್‌ ಖಾನ್‌ ಮಾಧ್ಯಮಗಳಿಗೆ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next