Advertisement
ಚಾಮರಾಜನಗರ ಪಟ್ಟಣದಲ್ಲಿ 5 ಪ್ರಕರಣಗಳು, ಗ್ರಾಮಾಂತರದಲ್ಲಿ 25, ಗುಂಡ್ಲುಪೇಟೆ ಪಟ್ಟಣದಲ್ಲಿ 2 ಹಾಗೂ ಗ್ರಾಮಾಂತರದಲ್ಲಿ 16, ಕೊಳ್ಳೇಗಾಲ ಪಟ್ಟಣದಲ್ಲಿ 3 ಹಾಗೂ ಗ್ರಾಮಾಂತರದಲ್ಲಿ 13, ಹನೂರು ಪಟ್ಟಣದಲ್ಲಿ ಶೂನ್ಯ ಹಾಗೂ ಗ್ರಾಮಾಂತರದಲ್ಲಿ 8 ಪ್ರಕರಣಗಳು ಮತ್ತು ಯಳಂದೂರು ಪಟ್ಟಣ ಹಾಗೂ ಗ್ರಾಮಾಂತರದಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ.
ಜಿಲ್ಲೆಯಲ್ಲಿ ಬುಧವಾರ 1 ಸಾವಿನ ಪ್ರಕರಣ ವರದಿಯಾಗಿದೆ. 214 ಮಂದಿ ಗುಣಮುಖರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಜಿಲ್ಲೆಯಲ್ಲಿ ಪ್ರಸ್ತುತ 1091 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 464 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ. ಒಟ್ಟು 29903 ಮಂದಿಗೆ ಸೋಂಕು ದೃಢಪಟ್ಟಿದ್ದು, ಇವರಲ್ಲಿ 28228 ಮಂದಿ ಗುಣಮುಖರಾಗಿದ್ದಾರೆ.
Related Articles
Advertisement
ಇಂದಿನ ಪ್ರಕರಣ: 73ಇಂದು ಗುಣಮುಖ: 214
ಒಟ್ಟು ಗುಣಮುಖ: 28228
ಇಂದಿನ ಸಾವು: 01
ಒಟ್ಟು ಸಾವು: 464
ಸಕ್ರಿಯ ಪ್ರಕರಣಗಳು: 1091
ಒಟ್ಟು ಪ್ರಕರಣಗಳು: 29803