Advertisement
ಜಿಲ್ಲೆಯಲ್ಲಿ ಈವರೆಗೆ ಒಟ್ಟು 6036 ದೃಢೀಕೃತ ಪ್ರಕರಣಗಳು ವರದಿಯಾಗಿದ್ದು, ಆ ಪೈಕಿ 5712 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 200ಕ್ಕೆ ತಗ್ಗಿದೆ. 105 ಮಂದಿ ಕೋವಿಡ್ ಕಾರಣದಿಂದ, 19 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
Related Articles
ಇಂದು ಗುಣಮುಖ: 25
ಒಟ್ಟು ಗುಣಮುಖ: 5712
ಇಂದಿನ ಸಾವು: 00
ಒಟ್ಟು ಸಾವು: 124
ಸಕ್ರಿಯ ಪ್ರಕರಣಗಳು: 200
ಒಟ್ಟು ಸೋಂಕಿತರು: 6036
Advertisement