Advertisement
ಈ ಬಾರಿಯ ಸಿಇಟಿ ಅರ್ಜಿಯಲ್ಲಿ ಅಭ್ಯರ್ಥಿಗಳಿಗೆ ತಮ್ಮ ಹತ್ತನೇ ತರಗತಿಯ ಅಂಕಪಟ್ಟಿಯಲ್ಲಿರುವ ಹೆಸರಿಗೆ (ಮೊದಲಕ್ಷರಗಳು, ಡಾಟ್, ಸ್ಪೇಸ್, ಉಪನಾಮ) ಆರ್‌ಡಿ ಪ್ರಮಾಣ ಪತ್ರದಲ್ಲೂ ತಾಳೆ ಆಗಬೇಕೆಂದು ಸೂಚಿಸಲಾಗಿತ್ತು. ಆದರೆ ಕೆಲವು ಅಭ್ಯರ್ಥಿಗಳು ಜಾತಿ, ಆದಾಯ, ಪ್ರವರ್ಗ, ಹೈದರಾಬಾದ್ ಕರ್ನಾಟಕ, ನಾನ್ ಕ್ರೀಮಿ ಲೇಯರ್ ಮತ್ತು ಧಾರ್ಮಿಕ ಅಲ್ಪಸಂಖ್ಯಾಕ ನೆಲೆಯಲ್ಲಿ ಮೀಸಲಾತಿ ಕೋರಿದ್ದರೂ ಅವರು ನೀಡಿರುವ ಆರ್‌ಡಿ ನಂಬರ್ ತಾಳೆ ಆಗುತ್ತಿಲ್ಲ. ಆರ್‌ಡಿ ನಂಬರ್ ತಾಳೆ ಆಗದ ಅಭ್ಯರ್ಥಿಗಳ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
Advertisement
ಸಿಇಟಿ ಅರ್ಜಿ: ಆರ್‌ಡಿ ತಿದ್ದುಪಡಿ ಅವಕಾಶ
11:32 PM Mar 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.